Karnataka chief minister HD Kumaraswamy told, he did not want to be chief minister, But Congress leaders forced him to be so. HDK told to press in Bengaluru. <br /> <br />"ನನಗೆ ಮುಖ್ಯಮಂತ್ರಿಯಾಗಲು ಇಷ್ಟವಿರಲಿಲ್ಲ. ಆದರೆ ಕಾಂಗ್ರೆಸ್ಸಿಗರು ಮತ್ತು ದೆಹಲಿ ನಾಯಕರ ಒತ್ತಾಯದಿಂದಾಗಿ ನಾನು ಮುಖ್ಯಮಂತ್ರಿಯಾಗಿದ್ದೇನೆ" ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸಿಎಂ ಸ್ಥಾನ ತಮಗೆ ಬಯಸಿ ಬಂದಿದ್ದಲ್ಲ' ಎಂದರು. <br />